Posts

ಜಂಗಮ ದಾರಿ

ಅವಳು ಮಳೆ ನದಿ ಸಂಪಿಗೆ ಮರ  ನಾನೊ ಕಾಣದ ಕಡಲು ಒಳಗೆ  ಆಡುವ ಮೀನು ಮಿಲನ ಅನುದಿನ  ಬೆವರ ಮಳೆ  ಪ್ರತಿಕ್ಷಣ ಮಳೆಗಾಲ ಕಾಡು ಮಳೆ  ಹಕ್ಕಿ ಹಾಡು  ನಮ್ಮ  ಊರು ನಮಗೆ ನಾವೇ ಭೂತ ಪ್ರೇತ  ದೆವ್ವ ದೇವರು  ಹುಲಿಯ ಹೆಜ್ಜೆ  ನವಿಲ ಕೇಕೆ  ಹೊಂಗೆ ನೆಳ್ಳು‌  ತೊರೆಯ ಮಳ್ಳು ಇವೆಮ್ಮ ನೆಮ್ಮದಿ  ಜಂಗಮ ದಾರಿ ಕೊನೆಗುಳಿದ ಆಸ್ತಿ ಪಾಸ್ತಿ                            -ಬೆಳ್ಳೂರು  ವೆಂಕಟಪ್ಪ  
Recent posts