ಅವಳು ಮಳೆ ನದಿ ಸಂಪಿಗೆ ಮರ
ನಾನೊ ಕಾಣದ ಕಡಲು ಒಳಗೆ
ಆಡುವ ಮೀನು
ಮಿಲನ ಅನುದಿನ
ಬೆವರ ಮಳೆ
ಪ್ರತಿಕ್ಷಣ ಮಳೆಗಾಲ
ಕಾಡು ಮಳೆ
ಹಕ್ಕಿ ಹಾಡು
ನಮ್ಮ ಊರು
ನಮಗೆ ನಾವೇ ಭೂತ ಪ್ರೇತ
ದೆವ್ವ ದೇವರು
ಹುಲಿಯ ಹೆಜ್ಜೆ
ನವಿಲ ಕೇಕೆ
ಹೊಂಗೆ ನೆಳ್ಳು
ತೊರೆಯ ಮಳ್ಳು
ಇವೆಮ್ಮ ನೆಮ್ಮದಿ
ಜಂಗಮ ದಾರಿ
ಕೊನೆಗುಳಿದ ಆಸ್ತಿ ಪಾಸ್ತಿ
-ಬೆಳ್ಳೂರು ವೆಂಕಟಪ್ಪ
ನಾನೊ ಕಾಣದ ಕಡಲು ಒಳಗೆ
ಆಡುವ ಮೀನು
ಮಿಲನ ಅನುದಿನ
ಬೆವರ ಮಳೆ
ಪ್ರತಿಕ್ಷಣ ಮಳೆಗಾಲ
ಕಾಡು ಮಳೆ
ಹಕ್ಕಿ ಹಾಡು
ನಮ್ಮ ಊರು
ನಮಗೆ ನಾವೇ ಭೂತ ಪ್ರೇತ
ದೆವ್ವ ದೇವರು
ಹುಲಿಯ ಹೆಜ್ಜೆ
ನವಿಲ ಕೇಕೆ
ಹೊಂಗೆ ನೆಳ್ಳು
ತೊರೆಯ ಮಳ್ಳು
ಇವೆಮ್ಮ ನೆಮ್ಮದಿ
ಜಂಗಮ ದಾರಿ
ಕೊನೆಗುಳಿದ ಆಸ್ತಿ ಪಾಸ್ತಿ
-ಬೆಳ್ಳೂರು ವೆಂಕಟಪ್ಪ
Comments
Post a Comment